Satsang

Sanyasi geethe: Elu Melelelu Sadhuve

Sanyasi geethe: Elu Melelelu Sadhuve -ಏಳು ಮೇಲೇಳೇಳು ಸಾಧುವೆ 2006ರಲ್ಲಿ ಗೋಖಲೆ ಸಾರ್ವಜನಿಕ ಸಂಸ್ಥೆಯು ಶ್ರೀಮದ್ ರಾಮಾಯಣದ ಕುರಿತಾಗಿ ಶತಾವಧಾನಿ ಗಣೇಶ್ ಸೇರಿದಂತೆ ಕೆಲವು ಖ್ಯಾತನಾಮರಿಂದ 45 ದಿನಗಳ ಉಪನ್ಯಾಸಮಾಲೆಯನ್ನು ಏರ್ಪಡಿಸಿತ್ತು; ಉಪನ್ಯಾಸಗಳಿಗೆ ಪೂರ್ವಭಾವಿಯಾಗಿ ದಿನವೂ ಅರ್ಧ ಗಂಟೆಗೂ ಹೆಚ್ಚು ಕಾಲ ಭಕ್ತಿಸಂಗೀತವನ್ನು ಹಾಡುವ ಸದವಕಾಶ ನಮ್ಮ ಶಾರದಾ ಗುರುಕುಲಕ್ಕೆ ದೊರಕಿತ್ತು. ಆಗ್ಗೆ ಒಮ್ಮೆ ನಾವು (ನಾನು ಮತ್ತು ಕು. ವಾಣಿಶ್ರೀ ಹಾಗೂ ಕು. ವಿಜಯಲಕ್ಷ್ಮಿ) ಹಾಡಿದ್ದುದು, ಸ್ವಾಮಿ ವಿವೇಕಾನಂದರ (ಕುವೆಂಪು ಅನುವಾದಿತ) ಈ ಅದ್ಭುತ […]

Scroll to top