ವಿವೇಕಾನಂದ ಬಾಲಕಸಂಘ (ಹಾಗೂ ಅದರ ಮುಂದುವರಿಕೆಯಾದ ವಿವೇಕಾನಂದ ಯುವಕಸಂಘ) ಬೆಂಗಳೂರು ರಾಮಕೃಷ್ಣ ಮಠದ ಆಶ್ರಯದಲ್ಲಿ ಕಳೆದ ೫೨ ವರ್ಷಗಳಿಂದಲೂ ನಡೆದುಕೊಂಡು ಬಂದಿರುವ ವಿಶಿಷ್ಟ ಸಂಸ್ಥೆ. ಬಾಲಕರ ಸರ್ವತೋಮುಖ
ದೊಡ್ಡವರ ಬುದ್ಧಿಮಾತನ್ನು ನಮಗೆ ಬೇಕಾದಂತೆ ತಿರುಗಿಸುವುದು; ಪ್ರಸಿದ್ದವಾದ ಹೇಳಿಕೆಯನ್ನು ನಮ್ಮ ಸಂದರ್ಭಕ್ಕೆ ಒದಗುವ ಹಾಗೆ, ಮೂಲೋದ್ದೇಶಕ್ಕೆ ವಿರುದ್ಧವಾಗಿ ಅರ್ಥೈಸುವುದು; ಇವೆಲ್ಲ ಎಲ್ಲರೂ ಬಲ್ಲ ಹಳೆಯ ವಿದ್ಯಮಾನವೇ. ಈ
ಮಹಾತ್ಮರನ್ನು, ವಿಭೂತಿಪುರುಷರನ್ನು, ಉಳಿದವರು ಆದರಿಸಿ ಆರಾಧಿಸುವಲ್ಲಿ ಎರಡು ವಿಭಿನ್ನ ದೃಷ್ಟಿಕೋನಗಳಿರುತ್ತವೆ. ಮೊದಲನೆಯದು, ಆತನ ಶಕ್ತಿ-ಸಾಮರ್ಥ್ಯದ ಬಗ್ಗೆ ನಮ್ಮಲ್ಲಿ ಸಹಜವಾಗಿ ಸ್ಪುರಿಸುವ ವಿಸ್ಮಯ, ಗೌರವ. ಇತರರಿಗೆ ಸುಲಭಸಾಧ್ಯವಲ್ಲದ ಎತ್ತರಕ್ಕೆ